HEALTH TIPS

ರಾಜ್ಯ ಮಿನಿ ಹ್ಯಾಂಡ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಕಾಸರಗೋಡು ಜಿಲ್ಲೆಗೆ ಬಹುಮಾನ

ಕಾಸರಗೋಡು: ಜಿಲ್ಲೆಯ ಹ್ಯಾಂಡ್‍ಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಪಡಿಯೊಟ್ಟುಚ್ಚಾಲ್‍ನಲ್ಲಿ ನಡೆದ 22ನೇ ರಾಜ್ಯ ಮಿನಿ ಹ್ಯಾಂಡ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಕಾಸರಗೋಡು ಜಿಲ್ಲೆ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದುಕೊಂಡಿದೆ. 


ಬಾಲಕರ ವಿಭಾಗದಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಮತ್ತು ಬಾಲಕಿಯರ ವಿಭಾಗದಲ್ಲಿ ತೃತೀಯ ಸ್ಥಾನಗಳನ್ನು ಪಡೆದುಕೊಂಡಿದೆ. ಕಾಸರಗೋಡು ಬಾನಂ ಸರ್ಕಾರಿ ಪ್ರೌಢ ಶಾಲೆಯ ಕೆ. ಶ್ರೀರಾಜ್, ಕೆ. ಶಿವಾನಂದ್, ಪಿ. ಶ್ರವಣಕೃಷ್ಣ, ಟಿ. ಗೌತಮ್ಕøಷ್ಣ, ಪಿ. ವಿ. ಆದಿನಾಥ್, ಮುಹಮ್ಮದ್ ಶಬನಾಸ್, ವಿ. ಶಿವದತ್, ಪಿ. ಕಾಶಿನಾಥ್, ಜಸ್ವಿನ್ ಜೋಸ್, ಕೇಂದ್ರೀಯ ವಿದ್ಯಾಲಯದ ಧ್ಯಾನ್ ಮನೋಜ್,  ಎಸ್. ಯಾದವ್, ಮೊಹಮ್ಮದ್ ಸುಬಾನ್ ಮೊಗ್ರಾಲ್, ಆದಿತ್ಯ ಜಿ. ಶೆಟ್ಟಿ, ಮೊಹಮ್ಮದ್ ಖಾದಿರ್ ಶಾನವಾಸ್,   ª  ಬಾಲಕರ ತಂಡದ ಸದಸ್ಯರಾಗಿದ್ದಾರೆ. 

ಬಾನಂ ಸರ್ಕಾರಿಪ್ರೌಢಶಾಲೆಯ ಎಂ. ಗೌರಿನಂದ, ಎಂ. ಅನುಷ್ಮಾ, ಎಂಎ ಅನನ್ಯ, ಕೆ. ಫಾತಿಮಾ, ಕೆ. ರಥುನಾ, ಟಿಎಂ ಅನ್ವಿಕಾ ಪ್ರವೀಣ್, ಬಿ. ಅಕ್ಷರ, ಎಸ್‍ಎಚ್ ಚಿಂತಾ, ಕೆ. ಪವ್ರ್ವನೇಂದು ಬಾಲಕಿಯರ ತಂಡಕ್ಕಾಗಿ ಆಟವಾಡಿದ್ದರು. ತರಬೇತುದಾರಾಗಿ  ಟಿಎಂ ಪ್ರವೀಣ, ಎಸ್. ಸಂಜಯ್ ಹಗೂ ತಂಡ ವ್ಯವಸ್ಥಾಪಕರಾಗಿ ಇರ್ಷಾದ್, ಜಾಕಿಯಾ ಮತ್ತು ಜರೀನಾ  ತಂಡವನ್ನು ಮುನ್ನಡೆಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries