HEALTH TIPS

ಕೂಳೂರು ನಿವಾಸಿ ಶಂಕರನಾರಾಯಣ ಭಟ್ ನಿಧನ

ಮುಳ್ಳೇರಿಯ: ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ಗುಮಾಸ್ತ, ಕಿನ್ನಿಂಗಾರು ಸಮೀಪದ ಕೂಳೂರು ನಿವಾಸಿ ಶಂಕರನಾರಾಯಣ ಭಟ್ (80) ಗುರುವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರಿಯರು, ಪುತ್ರರನ್ನು ಅಗಲಿದ್ದಾರೆ. 

ಕುಕ್ಕುಪುಣಿ ಗೋವಿಂದ ಭಟ್ ಮತ್ತು ಜೋಗಿಮೂಲೆ ಗೌರಿ ದಂಪತಿ ಪುತ್ರನಾಗಿರುವ ಇವರು ಪಂಜ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ದೂರ ಶಿಕ್ಷಣ ಮೂಲಕ ಪದವಿಪೂರ್ವ ಮತ್ತು ಪದವಿ ಶಿಕ್ಷಣ ಪಡೆದಿದ್ದರು. ನವೋದಯ ಪ್ರೌಢಶಾಲೆ ಆರಂಭದಿಂದ 2006ರ ವರೆಗೆ 46 ವರ್ಷಗಳ ಸುದೀರ್ಘ ಕಾಲ ಗುಮಾಸ್ತರರಾಗಿ ಕರ್ತವ್ಯ ನಿರ್ವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries