ಸಮರಸ ಚಿತ್ರಸುದ್ದಿ: ಬದಿಯಡ್ಕ: 2025 - 26ನೇ ಶೈಕ್ಷಣಿಕ ವರ್ಷದ ಸಿ.ಯಂ. ಕಿಡ್ಸ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿಯ ನವ್ಯಶ್ರೀ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾಳೆ . ಈಕೆ ಕಿಳಿಂಗಾರು ಅಗ್ರಸಾಲೆ ಶ್ರೀಪತಿ ಭಟ್ ಹಾಗೂ ದಿವ್ಯಲಕ್ಷ್ಮಿ ದಂಪತಿಗಳ ಸುಪುತ್ರಿ.

-NAVYA%20SHREE.jpg)
