HEALTH TIPS

ಸೂರಂಬೈಲು: ಎಸ್.ಎಸ್.ಎಲ್.ಸಿ. ಎ ಪ್ಲಸ್ ಸಾಧಕರು

ಕುಂಬಳೆ: ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಆಯಿಷತ್ ಜಸ್ನ, ಚಹನ ಕೆ, ನಿರೀಕ್ಷ ಸಿ ಎಚ್, ಶಿನಿಶ್ ಎಸ್ ಪಿ, ಶ್ರದ್ಧಾ ಎ ಎಸ್, ಉಜ್ವಲ್, ವರ್ಷ ಬಿ, ವಿಸ್ಮಯ ಬಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries