HEALTH TIPS

ಉತ್ತರದ ಜಿಲ್ಲೆಗಳಲ್ಲಿ ಪರಿಹಾರವಾಗದ ಭಾಗಶಃ ವಿದ್ಯುತ್ ವ್ಯತ್ಯಯ: ಟ್ರಾನ್ಸ್‍ಫಾರ್ಮರ್ ವೈಫಲ್ಯದಿಂದ ವಿದ್ಯುತ್ ವ್ಯತ್ಯಯ: ಕೆಎಸ್‍ಇಬಿ

ಕೋಝಿಕೋಡ್: ಉತ್ತರದ ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಕೆಎಸ್‍ಇಬಿ ಹೇಳಿದೆ. ಕೋಝಿಕೋಡ್ 400 ಕೆವಿ ಸಬ್‍ಸ್ಟೇಷನ್‍ನಲ್ಲಿ ಟ್ರಾನ್ಸ್‍ಫಾರ್ಮರ್ ವೈಫಲ್ಯದಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಕೆಎಸ್‍ಇಬಿ ತಿಳಿಸಿದೆ. ದೋಷವನ್ನು ಸರಿಪಡಿಸಲು ಪವರ್ ಗ್ರಿಡ್ ಕಾಪೆರ್Çರೇಷನ್ ಮೇ 25 ರವರೆಗೆ ಸಮಯ ಕೇಳಿದೆ.

ಕೋಝಿಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳು ಮುಖ್ಯವಾಗಿ ವಿದ್ಯುತ್ ವ್ಯತ್ಯಯವನ್ನು ಎದುರಿಸುವ ಸಾಧ್ಯತೆಯಿದೆ. ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇರುವುದರಿಂದ ಗ್ರಾಹಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಕೆಎಸ್‍ಇಬಿ ವಿನಂತಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries