HEALTH TIPS

ಲೆಬನಾನ್: ಇಸ್ರೇಲ್ ದಾಳಿಯಲ್ಲಿ ಮೂವರು ಸೈನಿಕರ ಸಹಿತ 9 ಮೃತ್ಯು

 ಬೈರೂತ್ : ದಕ್ಷಿಣ ಲೆಬನಾನ್‌ನಲ್ಲಿ ಶನಿವಾರ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಮೂವರು ಯೋಧರು ಸೇರಿದಂತೆ ಕನಿಷ್ಠ 9 ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಸೇನೆ ತಿಳಿಸಿದೆ.

ನಬತಿಯೆಹ್ ಮತ್ತು ಮರ್ಜಯೋನ್ ಪಟ್ಟಣಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಾಗುತ್ತಿದ್ದ ಮಿಲಿಟರಿ ವಾಹನವನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಬ್ರಿಗೇಡಿಯರ್ ಜನರಲ್ ಹಾಗೂ ಇತರ ಇಬ್ಬರು ಯೋಧರು ಮೃತಪಟ್ಟಿದ್ದಾರೆ.

ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್), 'ವಾಹನವು ಸಂಶಯಾಸ್ಪದವಾಗಿ ಇಸ್ರೇಲ್ ಪಡೆಗಳ ಕಡೆಗೆ ಚಲಿಸುತ್ತಿತ್ತು. ಸಕ್ರಿಯ ಯುದ್ಧ ವಲಯವಾಗಿರುವ ಆ ಪ್ರದೇಶದಲ್ಲಿ ಗುಂಡಿನ ಸದ್ದು ವದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್), 'ವಾಹನವು ಸಂಶಯಾಸ್ಪದವಾಗಿ ಇಸ್ರೇಲ್ ಪಡೆಗಳ ಕಡೆಗೆ ಚಲಿಸುತ್ತಿತ್ತು. ಸಕ್ರಿಯ ಯುದ್ಧ ವಲಯವಾಗಿರುವ ಆ ಪ್ರದೇಶದಲ್ಲಿ ಗುಂಡಿನ ಸದ್ದು ವರದಿಯಾಗಿತ್ತು. ಪ್ರದೇಶದಲ್ಲಿ ಸೈನ್ಯದ ಚಲನೆಗೆ ಐಡಿಎಫ್‌ನೊಂದಿಗೆ ಸಮನ್ವಯ ಅಗತ್ಯವಿದೆ. ನಮ್ಮ ಪಡೆಗಳು ಹಿಜ್ಬುಲ್ಲಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ, ಲೆಬನಾನ್ ಸೇನೆಯ ವಿರುದ್ಧವಲ್ಲ' ಎಂದು ಹೇಳಿದೆ.ರದಿಯಾಗಿತ್ತು. ಪ್ರದೇಶದಲ್ಲಿ ಸೈನ್ಯದ ಚಲನೆಗೆ ಐಡಿಎಫ್‌ನೊಂದಿಗೆ ಸಮನ್ವಯ ಅಗತ್ಯವಿದೆ. ನಮ್ಮ ಪಡೆಗಳು ಹಿಜ್ಬುಲ್ಲಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ, ಲೆಬನಾನ್ ಸೇನೆಯ ವಿರುದ್ಧವಲ್ಲ' ಎಂದು ಹೇಳಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries