HEALTH TIPS

ಸಂಸತ್ತಿನಲ್ಲಿ ಸಂಯಮ ಕಾಯ್ದುಕೊಳ್ಳಲು ಯೋಗ ಸಹಕಾರಿ: ಓಂ ಬಿರ್ಲಾ

 ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಲೋಕಸಭೆ ಸಭಾಪತಿ ಓಂ ಬಿರ್ಲಾ ಹಾಗೂ ಸಂಸತ್ತಿನ ಸದಸ್ಯರು ಭಾಗಿಯಾಗಿ ಯೋಗ ಮಾಡಿದರು. 


ಈ ವೇಳೆ ಮಾತನಾಡಿದ ಬಿರ್ಲಾ, 'ಸಂಸತ್ತಿನಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಬಿರುಸಿನ ಚರ್ಚೆಯ ನಡುವೆಯೂ ಸಂಯಮವನ್ನು ಕಾಯ್ದುಕೊಳ್ಳುವಲ್ಲಿ ಯೋಗವು ಸಹಕಾರಿಯಾಗುತ್ತದೆ.

ಯೋಗವು ಭಾರತದ ನಾಗರಿಕ ಪರಂಪರೆಯ ಆಚರಣೆಯಾಗಿದೆ. ಆರೋಗ್ಯವಂತ ನಾಗರಿಕರು ಬಲಿಷ್ಠ ಪ್ರಜಾಪ್ರಭುತ್ವದ ಆಸ್ತಿ. ಜನರು ಯೋಗವನ್ನು ಅಳವಡಿಸಿಕೊಳ್ಳುವಂತೆ ಸಂಸದರು ಮತ್ತು ರಾಜಕಾರಣಿಗಳು ಪ್ರೋತ್ಸಾಹಿಸಬೇಕು' ಎಂದು ಹೇಳಿದರು.  








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries