ಸಮರಸ ಚಿತ್ರಸುದ್ದಿ: ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶೋತ್ಸವ ಜರಗಿತು. ನವಾಗತ ಮಕ್ಕಳನ್ನು ಸ್ವಾಗತಿಸಲಾಯಿತು. ಶಾಲಾ ಪ್ರಬಂಧಕ ಡಾ.ಜಯಪ್ರಕಾಶ ನಾರಾಯಣ ಶುಭ ಹಾರೈಸಿದರು. ಮಂಜೇಶ್ವರ ಎಸ್.ಎಫ್.ಐ ವತಿಯಿಂದ ಕಲಿಕೋಪಕರಣ ವಿತರಿಸಲಾಯಿತು. ಗ್ರಾ.ಪಂ. ಸದಸ್ಯೆ ಶಾಲಿನಿ ಬಿ. ಶೆಟ್ಟಿ. ಚಿಗುರುಪಾದೆ ವಾರ್ಡಿನ ಶರೀಫ್ ಚಿನಾಲ ಶುಭ ಹಾರೈಸಿದರು.

.jpeg)
