ಉಪ್ಪಳ: ಮೀಂಜ ದೇರಂಬಳ- ಮಡಂದೂರು ಜೋಡುಕಲ್ಲು ಸೇತುವೆ ಪುನರ್ನಿರ್ಮಾಣಕ್ಕೆ ಆಗ್ರಹಿಸಿ ಸಾರ್ವಜನಿಕರು ಮಂಜೇಶ್ವರ ಶಾಸಕರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಾರ್ವಜನಿಕರು ನದಿಗೆ ಅಡ್ಡಲಾಗಿ ನಿರ್ಮಿಸಿದ ತಾತ್ಕಾಲಿಕ ಕಂಗಿನ ಸಂಕದಲ್ಲಿ ಆಯ ತಪ್ಪಿ ನದಿ ನೀರಿಗೆ ಬಿದ್ದು ಕೊಚ್ಚಿ ಹೋದ ಯುವತಿಯ ಜೀವ ರಕ್ಷಿಸಿದ ಜೀವರಕ್ಷಕ ಉದಯ ಕುಮಾರ್ ಶೆಟ್ಟಿ ಅವರನ್ನು ಶಾಸಕರ ವತಿಯಿಂದ ಸನ್ಮಾನಿಸಲಾಯಿತು.

.jpg)
.jpg)
