HEALTH TIPS

ಯುವ ಗಾಯಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವ ಗಾಯಕ, ಪಿಲಿಕೋಡ್ ವಯಲ್‍ನ ಕೊತೋಳಿ ವಡಕ್ಕಿನಿಯಿಲ್ ಮಾಧವನ್ ಅವರ ಪುತ್ರ ಕೆ.ವಿ. ಸುಧೀಶ್ (36)ಅವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರ ಮಧ್ಯಾಹ್ನ ಇವರುಮಲಗುವ ಕೊಠಡಿಯಲ್ಲಿ ನೇಣಿನಲ್ಲಿನೇತಾಡುತ್ತಿರುವುದನ್ನು ಕಂಡು, ಮನೆಯವರುಹಾಗೂ ಆಸುಪಾಸಿನವರು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. 

ಇವರು ಉದಿನೂರು ಗಾನತರಂಗಿಣಿ ಸಂಗೀತ ತಂಡದ ಕಲಾವಿದರಾಗಿದ್ದರು. ಚಂದೇರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries