HEALTH TIPS

ಇಂದಿನಿಂದ ಕೆ-ಟೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಅರ್ಹತಾ ಪ್ರಮಾಣಪತ್ರಗಳ ಪರಿಶೀಲನೆ



ಕಾಸರಗೋಡು: ಡಿಸೆಂಬರ್  2025 ರ ಅಧಿಸೂಚನೆಯ ಪ್ರಕಾರ ಕೆ-ಟೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಅರ್ಹತಾ ಪ್ರಮಾಣಪತ್ರಗಳ ಪರಿಶೀಲನಾಕಾರ್ಯ ಜುಲೈ 2ರಿಂದ 10ರ ವರೆಗೆ ಕಾಸರಗೋಡು ಶೈಕ್ಷಣಿಕ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ.   

ಅರ್ಹ ಅಭ್ಯರ್ಥಿಗಳು ಮೂಲ ಕೆ-ಟೆಟ್ ಹಾಲ್ ಟಿಕೆಟ್, ಮೂಲ ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರ, ಅಂಕಪಟ್ಟಿ ಮತ್ತು ಜಾತಿ ಸೌಲಭ್ಯಗಳಿಗೆ ಅರ್ಹರಾಗಿರುವವರು ತಮ್ಮ ಅರ್ಜಿಗಳನ್ನು ಸಾಬೀತುಪಡಿಸಲು ದಾಖಲೆ ಹೊಂದಿರಬೇಕು. 

ಪ್ರಮಾಣಪತ್ರಗಳನ್ನು ಅವುಗಳ ಪ್ರತಿಗಳೊಂದಿಗೆ ಕಾಸರಗೋಡು ಜಿಲ್ಲಾ ಶಿಕ್ಷಣ ಕಚೇರಿಯಲ್ಲಿ ಖುದ್ದಾಗಿ ಸಲ್ಲಿಸಬೇಕು. ಬೆಳಗ್ಗೆ 10ರಿಂದ ಸಂಜೆ 4.30ರ ವರೆಗೆ ಪರಿಶೀಲನೆ ನಡೆಯುವುದು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries