HEALTH TIPS

ಇರಾನ್‌ ಮತ್ತು ಅಮೆರಿಕ: ಯುದ್ಧ ಕೊನೆಗೊಳಿಸಿ; ಪಾಕ್‌

 ಇಸ್ಲಾಮಾಬಾದ್‌ (PTI): ಇರಾನ್‌ ಮತ್ತು ಅಮೆರಿಕ ಯುದ್ಧವನ್ನು ಕೊನೆ ಗೊಳಿಸಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗುವಂತೆ ಪಾಕಿಸ್ತಾನ ಗುರುವಾರ ಆಗ್ರಹಿಸಿದೆ. ಇರಾನ್‌ ಮತ್ತು ಅಮೆರಿಕದ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿರುವಾಗಲೇ ಪಾಕ್‌ ಈ ಕರೆ ನೀಡಿದೆ.


ಪಾಕ್‌ ವಿದೇಶಾಂಗ ಸಚಿವಾಲಯದ ವಕ್ತಾರ ತಾಹೀರ್‌ ಅಂದ್ರಾಬಿ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ್ದಾರೆ. ಇರಾನ್‌ ಮತ್ತು ಅಮೆರಿಕದ ನಡುವೆ ಶಾಶ್ವತ ಶಾಂತಿ ಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಉಭಯ ರಾಷ್ಟ್ರಗಳು ಮತ್ತೆ ಸಂಘರ್ಷ ತೀವ್ರಗೊಳಿ ಸಿರುವುದರಿಂದ ಮಧ್ಯಂತರ ಶಾಂತಿ ಒಪ್ಪಂದದ ಪ್ರಯತ್ನಗಳೂ ಹಳಿ ತಪ್ಪುತ್ತಿವೆ ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries