ಕಾಸರಗೋಡು: ಅಡಕೆ ಹೇರಿಕೊಂಡು ಸಾಗುತ್ತಿದ್ದ ಕಂಟೈನರ್ ಲಾರಿ ಕುತ್ತಿಕ್ಕೋಲ್ ಸನಿಹದ ಅತ್ತಿಯಡ್ಕ ಎಂಬಲ್ಲಿ ಮಗುಚಿಬಿದ್ದು ಇಬ್ಬರು ಗಾಯಗೊಂಡಿದ್ದಾರೆ. ಸಓಕುತ್ತಿಕ್ಕೋಲಿನಿಂದ ಕೊಟ್ಟೋಡಿಗೆ ಅಡಕೆ ಸಾಗಿಸುತ್ತಿದ್ದಾಗ ಸೋಮವಾರ ಸಂಜೆ ಅಪಘಾತ ನಡೆದಿದೆ. ಅಪಘಾತದಿಂದ ಸನಿಹದ ಮನೆಗೂ ಹಾನಿ ಸಂಭವಿಸಿದೆ. ಅಪಘಾತದಿಂದ ಲಾರಿಯಲ್ಲಿದ್ದ ಅಡಕೆ ಚೀಲಗಳು ಚದುರಿ ಬಿದ್ದಿದೆ.


