HEALTH TIPS

ಏಳ್ಕಾನದಿಂದ ರಬ್ಬರ್ ಶೀಟ್ ಯಂತ್ರ ಕಳವು-ಯುವಕನ ವಿಚಾರಣೆ

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಫ್ತಿಯ ಶೇಣಿ ಏಳ್ಕಾನದಿಂದ ರಬ್ಬರ್ ಶೀಟ್ ಯಂತ್ರ ಕಳವಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

ಅರಿಯಪ್ಪಾಡಿ ಕೋಟೆ ನಿವಾಸಿಯಾದ 19ರ ಹರೆಯದ ಯುವಕ ಪೊಲೀಸ್ ವಶದಲ್ಲಿದ್ದು,  ಈತನನ್ನು ಸಮಗ್ರ ತನಿಖೆಗೊಳಪಡಿಸ ಲಾಗುತ್ತಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.ಪ್ರಕರಣದಲ್ಲಿ ಶಾಮೀಲಾಗಿದ್ದಾರೆನ್ನಲಾದ ಇಬ್ಬರ ಮೇಲೆ ಪೊಲೀಸರು ನಿಗಾಯಿರಿಸಿದ್ದಾರೆ.  ಸುಮಾರು 600 ಕಿಲೋ ಭಾರದ  ರಬ್ಬರ್ ಶೀಟ್ ತಯಾರಿ ಯಂತ್ರ ಕಳವುಗೈದಿರುವ   ಬಗ್ಗೆ   ಸೋಜನ್ ಜಾರ್ಜ್ ಎಂಬವರು ನೀಡಿದ ದೂರಿನಂತೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜೂನ್ 22 ರಿಂದ 28ರ ಮಧ್ಯೆ ಪಿ.ವಿ. ರಬ್ಬರ್ ಎಂಬ ವ್ಯಾಪಾರ ಸಂಸ್ಥೆಯಿಂದ ಯಂತ್ರವನ್ನು ಕಳವು ನಡೆಸಲಾಗಿದೆ. 



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries