HEALTH TIPS

ಕರಾಟೆಯಲ್ಲಿ ಚಿನ್ನದ ಪದಕ

ಪೆರ್ಲ: ಗದಗ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧಾಕೂಟದಲ್ಲಿ ಸಹೋದರರಿಬ್ಬರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕರಾಟೆ ಪುತ್ತೂರು ಶಾಖೆಯ ಸದಸ್ಯರಾದ ಸಂಹಿತ್ ಮತ್ತು ತನ್ಮಯೀ ಪದಕ ವಿಜೇತರು. ಇವರು ಪೆರ್ಲ ಸನಿಹದ ಚಂದ್ರಹಾಸ ಅಲಾರ್-ಯಾಮಿನ್ ದಂಪತಿ ಮಕ್ಕಳು ಹಾಗೂ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು. ಇವರು ಶಿವಪ್ರಸಾದ್ ಪುತ್ತೂರು ಅವರ ಶಿಷ್ಯಂದಿರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries