HEALTH TIPS

ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಒಬ್ಬ ಸಾವು

ಕೀವ್‌: ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ರಷ್ಯಾವು 41 ಕ್ಷಿಪಣಿ ಮತ್ತು 125 ಡ್ರೋನ್‌ಗಳ ಮೂಲಕ ರಾತ್ರಿ ವೇಳೆ ಹಲವು ತಾಸುಗಳವರೆಗೆ ತೀವ್ರ ದಾಳಿ ನಡೆಸಿದೆ. ದಾಳಿಯಲ್ಲಿ ಒಬ್ಬರು ಮೃತಪಟ್ಟು, 16 ಮಂದಿ ಗಾಯಗೊಂಡಿದ್ದಾರೆ.

'ರಾತ್ರಿ 1.30ರ ಸುಮಾರಿಗೆ ದಾಳಿ ಆರಂಭವಾಯಿತು.

ದಾಳಿಗೆ ಹಲವು ಬಹುಮಹಡಿ ಕಟ್ಟಡಗಳು ಆಹುತಿಯಾದವು. ಹಲವು ಜನರು ಈ ಕಟ್ಟಡಗಳಲ್ಲಿ ಸಿಲುಕಿಕೊಂಡಿದ್ದರು. ಎಲ್ಲರನ್ನೂ ರಕ್ಷಿಸಲಾಯಿತು. ಆದರೂ ಒಬ್ಬರು ಸಜೀವ ದಹನವಾದರು' ಎಂದು ಅಧಿಕಾರಿಗಳು ತಿಳಿಸಿದರು.

'ಉಕ್ರೇನ್‌ನ ಡ್ರೋನ್‌ ತಯಾರಿಕಾ ಘಟಕ, ಕ್ಷಿಪಣಿ ಸಂಗ್ರಹಕಾರಗಳ ಮೇಲೆ ದಾಳಿ ನಡೆಸಲಾಗಿದೆ' ಎಂದು ರಷ್ಯಾ ಹೇಳಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries