HEALTH TIPS

ವಿಶ್ವ ಭಾರತಿ ಯಕ್ಷ ಸಂಭ್ರಮದಲ್ಲಿ ರಂಜಿಸಿದ ಗುರುನರಸಿಂಹ ಯಕ್ಷ ಬಳಗದ ಮೋಕ್ಷ ಸಂಗ್ರಾಮ

ಮಂಜೇಶ್ವರ: ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್(ರಿ) ಮುಡಿಪು ಕಲಾ ಸಂಸ್ಥೆ ಬಿ.ಸಿ. ರೋಡ್ ನ ತುಳು ಶಿವಳ್ಳಿ ಸಭಾ ಭವನದಲ್ಲಿ ಆಯೋಜಿಸಿದ್ದ ವಿಶ್ವ ಭಾರತಿ ಯಕ್ಷ ಸಂಭ್ರಮ ತಾಳಮದ್ದಳೆ ಸಪ್ತಾಹದಲ್ಲಿಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಮೋಕ್ಷ ಸಂಗ್ರಾಮ ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ಪ್ರಸ್ತುತಿ ಗೊಂಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ವಿಶ್ವಾಸ್ ಕರ್ಬೆಟ್ಟು, ಚೆಂಡೆ ಮದ್ದಳೆಯಲ್ಲಿ ರಕ್ಷನ್ ಮೇಲ್ಕಾರ್, ವಿಘ್ನೇಶ್ ಶೆಟ್ಟಿ ಭಾಗವಹಿಸಿದ್ದು ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ರಾಜಾರಾಮ ರಾವ್ ಮೀಯಪದವು, ವೇದಮೂರ್ತಿ ಗಣೇಶ ನಾವಡ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ನಾಗರಾಜ ಪದಕಣ್ಣಾಯ ಮೂಡಂಬೈಲು, ನರಸಿಂಹ ಮಯ್ಯ ಬಿ.ಸಿ. ರೋಡ್, ಗುರುಪ್ರಸಾದ ಹೊಳ್ಳ ತಿಂಬರ ಭಾಗವಹಿಸಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries