HEALTH TIPS

ಎಬೋಲಾ | ಕಾಂಗೋದಲ್ಲಿ 1,500 ದಾಟಿದ ಮೃತರ ಸಂಖ್ಯೆ

 ಬುನಿಯಾ: ತೀವ್ರವಾಗಿ ಹರಡುತ್ತಿರುವ ಎಬೋಲಾ ಸಾಂಕ್ರಾಮಿಕ ರೋಗಕ್ಕೆ ಪೂರ್ವ ಕಾಂಗೋದಲ್ಲಿ 1,500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಸುಮಾರು ಒಂದು ವಾರದಲ್ಲೇ ಸಾವಿನ ಸಂಖ್ಯೆ 50% ರಷ್ಟು ಹೆಚ್ಚಾಗಿದೆ. ಮಂಗಳವಾರದ ವೇಳೆಗೆ ಒಟ್ಟು 3,442 ಪ್ರಕರಣಗಳು ದಾಖಲಾಗಿದ್ದು, 1,521 ಮಂದಿ ಮೃತಪಟ್ಟಿದ್ದಾರೆ.

ಈ ರೋಗದ ಹರಡುವಿಕೆಗೆ `ಬುಂಡಿಬುಗ್ಯೋ' ವೈರಸ್ ಕಾರಣವೆಂದು ಹೇಳಲಾಗಿದ್ದು, ಇದಕ್ಕೆ ಇನ್ನೂ ಯಾವುದೇ ಅನುಮೋದಿತ ಲಸಿಕೆಗಳು ಅಥವಾ ಚಿಕಿತ್ಸೆಗಳು ಲಭ್ಯವಿಲ್ಲ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries