HEALTH TIPS

ಲೆಬನಾನ್‌ ಮೇಲೆ ಇಸ್ರೇಲ್ ದಾಳಿ: 9 ಸಾವು

 ಅನ್ಸರ್, ಲೆಬನಾನ್: ಲೆಬನಾನ್‌ ದಕ್ಷಿಣ ಭಾಗದಲ್ಲಿ ಇಸ್ರೇಲ್‌ ನಡೆಸಿದ ದಾಳಿಯಿಂದಾಗಿ ಮೂವರು ಮಕ್ಕಳು ಸೇರಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಲೆಬನಾನ್‌ ತಿಳಿಸಿದೆ. 


ಅನ್ಸರ್‌ನ ಗ್ರಾಮವೊಂದರ ಹೊರವಲಯದಲ್ಲಿ ಮನೆಯೊಂದು ಈ ದಾಳಿಯಲ್ಲಿ ಧ್ವಂಸಗೊಂಡಿದೆ. ಅಲಿ ಅಲ್‌-ತಹೆರ್‌ ಪರ್ವತ ಶ್ರೇಣಿಗಳ ಮೇಲೆಯೂ ಸರಣಿ ದಾಳಿ ನಡೆದಿದೆ.

ದೀರ್‌ ಝಹರಾನಿ// ಮೇಲೆಯೂ ದಾಳಿಯಾಗಿರುವ ಬಗ್ಗೆ ವರದಿಯಾಗಿದೆ.

ಅನ್ಸರ್‌ನಲ್ಲಿ ಏಳು ಮಂದಿ ಮತ್ತು ದೀರ್‌ ಝಹರಾನಿಯಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ಲೆಬನಾನ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

'ಇಸ್ರೇಲ್‌ ದಾಳಿಯಿಂದಾಗಿ ಅನ್ಸರ್‌ನಲ್ಲಿ ಮೃತಪಟ್ಟ ಏಳು ಮಂದಿ ಸೇನೆಗೆ ಸೇರಿದವರಲ್ಲ. ಭೀಕರ ದಾಳಿಯನ್ನು ಇಸ್ರೇಲ್ ನಿಲ್ಲಿಸಲಿ' ಎಂದು ಲೆಬನಾನ್ ಪ್ರಧಾನಿ ಆಗ್ರಹಿಸಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries