ಬದಿಯಡ್ಕ: ಮಂಥನ ವೈಚಾರಿಕ ವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಧೀಮಂತ ವ್ಯಕ್ತಿತ್ವದ ಜೀವನಗಾಥೆ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವು ಆ.30ರಂದು ಬೆಳಗ್ಗೆ 10ಕ್ಕೆ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಜರುಗಲಿದೆ.
ಸಮಾರಂಭದಲ್ಲಿ ಖ್ಯಾತ ವಾಗ್ಮಿ ಪ್ರಕಾಶ್ ಮಲ್ಪೆ ಉಡುಪಿ ಅವರು ಉಪನ್ಯಾಸ ನೀಡುವರು.

