ತಿರುವನಂತಪುರಂ: ಸಮರಸ ಚಿತ್ರಸುದ್ದಿ: ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯ ಪರೇಡ್‍ನಲ್ಲಿ, ವಿಜಿಲೆನ್ಸ್, ಉತ್ತರ ವಲಯ ಎಸ್.ಪಿ. ಬಾಲಕೃಷ್ಣನ್ ನಾಯರ್ ಅವರು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಂದ ರಾಷ್ಟ್ರಪತಿಗಳ ಪೋಲೀಸ್ ಪದಕವನ್ನು ಸ್ವೀಕರಿಸಿದರು. ಬಾಲಕೃಷ್ಣನ್ ನಾಯರ್ ಕಾಸರಗೋಡು ಬೇಕಲ ನಿವಾಸಿಯಾಗಿದ್ದು, ಬೇಕಲ ಕಣ್ಣನ್ ಪಾಟಾಳಿ ಕಥಕ್ಕಳಿ ಕೇಂದ್ರದ ನಿರ್ದೇಶಕರೂ, ದಕ್ಷ ಅಧಿಕಾರಿಯೂ ಆಗಿದ್ದಾರೆ.
ರಾಷ್ಟ್ರಪತಿಗಳ ಪೋಲೀಸ್ ಪದಕ ಸ್ವೀಕರಿಸಿದ ಉತ್ತರ ವಲಯ ಎಸ್.ಪಿ. ಬಾಲಕೃಷ್ಣನ್ ನಾಯರ್
0
ಆಗಸ್ಟ್ 16, 2026
Tags


