ಸಮರಸ ಚಿತ್ರಸುದ್ದಿ: ಕುಂಬಳೆ: ಕುಂಬಳೆ ಐಟೆಕ್ ಟೆಕ್ನಿಕಲ್ ಇನ್‍ಸ್ಟಿಟ್ಯೂಟ್‍ನಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ಕಡಲ ಸೃಷ್ಟಿ ಪಾಕ್ಷಿಕ ಸಂಪಾದಕ ಕೆ.ಬಿ ಸಂಜೀವ, ನವೀನ್ ಕಾಸರಗೋಡು, ವೈದ್ಯರಾದ ಗಣೇಶ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೂಪಾ, ವಿದ್ಯಾ, ಪ್ರಾಂಶುಪಾಲ ರವಿ ಮುಡಿಮಾರು, ಜಿತೇಂದ್ರ ಉಪಸ್ಥಿತರಿದ್ದರು.


