ಸಮರಸ ಚಿತ್ರಸುದ್ದಿ: ಬದಿಯಡ್ಕ: ಮನಸ್ವಿನಿ ಮಹಿಳಾ ಗಡಿನಾಡು ಕನ್ನಡ ಸಾಹಿತ್ಯ ಸಂಘಟನೆಯ ಸದಸ್ಯರು ನೀರ್ಚಾಲು ಬನವಾಸಿಗೆ ಇತ್ತೀಚೆಗೆ ಭೇಟಿ ನೀಡಿದರು. ಸದಸ್ಯರಾದ ಪ್ರಮೀಳಾ ಚುಳ್ಳಿಕಾನ, ಲಕ್ಷ್ಮೀ ವಿ. ಭಟ್ ತಲಂಜೇರಿ ಮಂಜೇಶ್ವರ, ಸುಶೀಲಾ ಪದ್ಯಾಣ, ಜ್ಯೋತ್ಸ್ನಾ ಕಡಂದೇಲು, ನಿರ್ಮಲಾ ಸೇಸಪ್ಪ ಖಂಡಿಗೆ ಹಾಗೂ ಚುಳ್ಳಿಕ್ಕಾನ ಶ್ರೀಕೃಷ್ಣ ಭಟ್ ಮುಂತಾದವರು ಜೊತೆಯಲ್ಲಿದ್ದರು. ಬನವಾಸಿಯ ಡಾ.ರತ್ನಾಕರ ಮಲ್ಲಮೂಲೆ ದಂಪತಿಗಳು ಮನಸ್ವಿನಿ ಸದಸ್ಯರನ್ನು ಸ್ವಾಗತಿಸಿ ಗಿಡಗಳನ್ನು ನೀಡಿ ಬೀಳ್ಕೊಟ್ಟರು.

.jpg)
.jpg)
