HEALTH TIPS

ಮಂಗಳೂರು ವಿಶ್ವವಿದ್ಯಾಲಯ ಕನ್ನಡ ಭಾಷಾ ಪತ್ರಿಕೆಗೆ ಶ್ರೀಕೃಷ್ಣಯ್ಯ ಅನಂತಪುರ ಅವರ ಕವಿತೆ ಆಯ್ಕೆ

ಕುಂಬಳೆ: ಕರ್ನಾಟಕ ರಾಜ್ಯ ಮಂಗಳೂರು ವಿಶ್ವವಿದ್ಯಾಲಯ ಪ್ರಥಮ ಬಿ.ಕಾಂ.ಕನ್ನಡ ಭಾಷಾ ಪತ್ರಿಕೆಗೆ ಕಾಸರಗೋಡು ಜಿಲ್ಲೆಯ ಹಿರಿಯ ಕವಿ ಶ್ರೀ ಶ್ರೀಕೃಷ್ಣಯ್ಯ ಅನಂತಪುರ ಅವರ  "ಬೇರುಗಳು ಅಮ್ಮನ ಹಾಗೆ" ಎಂಬ ಕವಿತೆ ಆಯ್ಕೆಯಾಗಿದೆ.

"ಭೂಮಿ ಪ್ರತಿಷ್ಠಾನ " ಧಾರವಾಡ(ರಿ) ಮತ್ತು "ಅರವಳದ  ಪ್ರತಿಷ್ಠಾನ ಸತ್ತೂರು" (ರಿ)  ಜಂಟಿಯಾಗಿ ನೀಡುವ "ಟಾಪ್ ಟೆನ್ ಕೃತಿ ಪುರಸ್ಕಾರ " ಪಡೆದ ಅವರ "ಬೇರುಗಳು ಅಮ್ಮನ ಹಾಗೆ" ಎಂಬ ಕವನ ಸಂಕಲನದಿಂದ ಈ ಕವಿತೆಯನ್ನು ಆರಿಸಿಕೊಳ್ಳಲಾಗಿದೆ. ಕಳೆದ ವರ್ಷ ಇದೇ ಕವಿತೆ ಕೇರಳ ರಾಜ್ಯದ ಹತ್ತನೇ ತರಗತಿಯ ಮೂಲ ಪಠ್ಯ ಪುಸ್ತಕಕ್ಕೂ ಆಯ್ಕೆಯಾಗಿರುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries