ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಫ್ತಿಯ ಬಂಬ್ರಾಣ ಗ್ರಾಮದ ಕಿದೂರು ಕುಂಟಂಗೇರಡ್ಡ ಹೌಸ್‍ನ ಸುನಿಲ್ ಕುಮಾರ್ ಎಂಬವರ ಪತ್ನಿ ರಮ್ಯ ಬಿ. (29) ಮತ್ತು ಪುತ್ರಿ ಶ್ರೇಯ (7) ಎಂಬುವರು ನಾಪತತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಆಗಸ್ಟ್ 19ರಂದು ಬೆಳಗ್ಗೆ ಮನೆಯಿಂದ ಹೊರಟವರು ಬಳಿಕ ವನೆಗೆ ವಾಪಸಾಗದೆ ನಾಪತ್ತೆಯಾಗಿರುವುದಾಗಿ ರಮ್ಯಾ ಅವರ ಪತಿ ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


