ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲದ ಉಳಿಯತಡ್ಕದ ದಾನವಾಗಿ ಸಿಕ್ಕಿದ ಸ್ಥಳದ ನಾಗ ಹಾಗೂ ಗುಳಿಗ ಸಾನಿಧ್ಯದ ಬನದಲ್ಲಿ ನಾಗರಪಂಚಮಿ ಅಂಗವಾಗಿ ದೇಗುಲದ ಹಿರಿಯ ಅರ್ಚಕ ಪಿಕೆ ಧನಂಜಯ ಹಾಗೂ ಸಹಾಯಕ ಅರ್ಚಕ ನಾರಾಯಣ ಕಾರಂತ ಅವರ ಧಾರ್ಮಿಕ ನೇತೃತ್ವ ದಲ್ಲಿ ಜರಗಿತು. ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭಾಗ್, ಗ್ರಾಪಂ ಸದಸ್ಯ ಮಾಧವ ಮಾಸ್ತರ್, ದೇಗುಲದ ಎಕ್ಸಿಕ್ಯೂಟಿವ್ ಆಫೀಸರ್ ಟಿ ರಾಜೇಶ್ ಸಿಬಂದಿ ಕೆ. ಶ್ಯಾಮ ಮಧ್ಯಸ್ತ. ರಮೇಶ್, ಗೋಪಾಲ ಚೆನೆಕ್ಕೋಡ್ ಉಪಸ್ಥಿತರದ್ದರು.


