HEALTH TIPS

ಎನ್‌ಬಿಎಫ್‌ಸಿ: ಟಾಟಾ ಸನ್ಸ್‌ ಅರ್ಜಿ ತಿರಸ್ಕೃತ

ಮುಂಬೈ (ಪಿಟಿಐ): ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಪರವಾನಗಿಯನ್ನು ಬಿಟ್ಟುಕೊಡಲು ಟಾಟಾ ಸನ್ಸ್‌ ಸಲ್ಲಿಸಿದ್ದ ಅರ್ಜಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶನಿವಾರ ತಿರಸ್ಕರಿಸಿದೆ.


ಟಾಟಾ ಸನ್ಸ್‌ ಆಸ್ತಿಯು ಎನ್‌ಬಿಎಫ್‌ಸಿ ವಹಿವಾಟಿಗೆ ನಿಗದಿಪಡಿಸಿರುವುದಕ್ಕಿಂತಲೂ ಹೆಚ್ಚಿದೆ.

ಹೀಗಾಗಿ ದೊಡ್ಡ ಹಣಕಾಸು ಸಂಸ್ಥೆಗಳಿಗಾಗಿ ನಿಗದಿಪಡಿಸಿರುವ 'ಎನ್‌ಬಿಎಫ್‌ಸಿ-ಯುಎಲ್‌' (ಎನ್‌ಬಿಎಫ್‌ಸಿ- ಮೇಲಿನ ಹಂತ) ವಿಭಾಗದಡಿ ಟಾಟಾ ಸನ್ಸ್‌ ಬರುತ್ತದೆ ಹಾಗೂ ಈ ವಹಿವಾಟು ನಡೆಸಲು ಕಡ್ಡಾಯವಾಗಿ ಷೇರುಷೇರು ಮಾರುಕಟ್ಟೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು' ಎಂದೂ ಆರ್‌ಬಿಐ ಹೇಳಿದೆ.

ಟಾಟಾ ಸಮೂಹವು ಎನ್‌ಬಿಎಫ್‌ಸಿ ನೋಂದಣಿ ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿಯಲ್ಲಿ ಅಗತ್ಯವಾದ ಮಾನದಂಡಗಳನ್ನೂ ಪೂರೈಸಿಲ್ಲ ಎಂದಿರುವ ಆರ್‌ಬಿಐ, ಈ ಕುರಿತು ಕಂಪನಿಯ ಕಾರ್ಯದರ್ಶಿ ಮತ್ತು ಮುಖ್ಯ ಹಣಕಾಸು ಅಧಿಕಾರಿಗೆ ಪತ್ರ ಬಂದಿದೆ.

ಟಾಟಾ ಸನ್ಸ್‌ ಈ ಕುರಿತು ಸುದ್ದಿ ಸಂಸ್ಥೆಯ ಪ್ರಶ್ನೆಗೆ ಪ್ರತಿಕ್ರಿಯಿಸಿಲ್ಲ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries