ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ 6ನೇ ಚಾತುರ್ಮಾಸ್ಯ ವ್ರತಾಚರಣೆಯ ಮಂಗಲೋತ್ಸವದಂದು ಚಿತ್ರಾಕ್ಷಿ ಕಲ್ಯಾಣ, ಶ್ರೀರಂಗ ತುಲಾಭಾರ, ಗಿರಿಜಾ ಕಲ್ಯಾಣ-ಕುಮಾರ ವಿಜಯ ಪ್ರಸಂಗದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

.jpg)
