HEALTH TIPS

ಹಾರ್ಮುಝ್ ಜಲಸಂಧಿ ವಿಚಾರದಲ್ಲಿ ತಲೆಹಾಕದಂತೆ ದಕ್ಷಿಣ ಕೊರಿಯಾಗೆ ಇರಾನ್ ಎಚ್ಚರಿಕೆ

ಟೆಹರಾನ್: ಹಾರ್ಮುಝ್ ಜಲಸಂಧಿಯಲ್ಲಿ ಯಾವುದೇ ರೀತಿಯ ಸೇನಾ ನಿಯೋಜನೆ ಅಥವಾ ಅಮೆರಿಕದ ಕಾರ್ಯಾಚರಣೆಗಳಲ್ಲಿ ಭಾಗಿಯಾಗದಂತೆ ದಕ್ಷಿಣ ಕೊರಿಯಾಗೆ ಇರಾನ್ ಎಚ್ಚರಿಕೆ ನೀಡಿದ್ದು, ಇಂತಹ ನಡೆಯು 'ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ' ಎಂದು ಹೇಳಿದೆ.

ಹಾರ್ಮುಝ್ ಜಲಸಂಧಿಯಲ್ಲಿ ಅಮೆರಿಕದ ಭದ್ರತಾ ಪ್ರಯತ್ನಗಳಿಗೆ 'ಕೊಡುಗೆ ನೀಡುವ' ಬಗ್ಗೆ ಆಲೋಚಿಸುತ್ತಿರುವುದಾಗಿ ಶುಕ್ರವಾರ ದಕ್ಷಿಣ ಕೊರಿಯಾ ಹೇಳಿತ್ತು.

ಪರ್ಷಿಯನ್ ಕೊಲ್ಲಿ ಅಥವಾ ಹಾರ್ಮುಝ್ ಜಲಸಂಧಿಯಲ್ಲಿ ಇತರ ದೇಶಗಳ ಯಾವುದೇ ಸೇನಾ ನಿಯೋಜನೆ ಅಥವಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವಿಕೆಯನ್ನು ಆಕ್ರಮಣಕ್ಕೆ ನೇರ ಬೆಂಬಲವೆಂದು ಪರಿಗಣಿಸಲಾಗುತ್ತದೆ ಮತ್ತು ಇದು 'ಗಂಭೀರ ಪರಿಣಾಮಗಳನ್ನು' ಬೀರಲಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಗಾಯೀ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಮೆರಿಕದ ಒತ್ತಡ ಮತ್ತು ಬೆದರಿಕೆಗೆ ಮಣಿಯದಂತೆ ಎಚ್ಚರಿಸಿದ್ದಾರೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries