HEALTH TIPS

ಒಮಾನಿನ ಮುಸಂದಮ್ ಕರಾವಳಿಯ ಬಳಿ ನೌಕೆ ಮೇಲೆ ದಾಳಿ; 25 ಸಿಬ್ಬಂದಿಯ ರಕ್ಷಣೆ

ಮುಸಂದಮ್: ಒಮಾನ್ ನ ಉತ್ತರದ ಪ್ರಾಂತ್ಯವಾದ ಮುಸಂದಮ್ ಕರಾವಳಿಯಿಂದ 106 ನಾಟಿಕಲ್ ಮೈಲಿ (196 ಕಿ.ಮೀ.) ದೂರದಲ್ಲಿ ದಾಳಿಗೀಡಾಗಿ ಬೆಂಕಿ ಹೊತ್ತಿಕೊಂಡಿದ್ದ ನೌಕೆಯಲ್ಲಿನ 25 ಸಿಬ್ಬಂದಿಯನ್ನು ಒಮಾನ್ ನೌಕಾಪಡೆ ರಕ್ಷಿಸಿದೆ ಎಂದು ಂಟರಿಚಿzeeಡಿಚಿ ವರದಿ ಮಾಡಿದೆ.

ಪನಾಮದ ಧ್ವಜ ಹೊಂದಿದ್ದ ಈ ನೌಕೆಯಲ್ಲಿ ದಾಳಿಯ ಬಳಿಕ ಬೆಂಕಿ ಕಾಣಿಸಿಕೊಂಡಿತ್ತು ಎಂದು ಒಮಾನ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. 

ನೌಕೆಯಿಂದ ಸುರಕ್ಷಿತವಾಗಿ ಹೊರತರಲಾದ ಎಲ್ಲ 25 ಸಿಬ್ಬಂದಿಗೂ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries