HEALTH TIPS

ನೈಜೀರಿಯಾದಲ್ಲಿ ಬಂದೂಕುಧಾರಿಗಳಿಂದ ಕನಿಷ್ಠ 40 ಜನರ ಹತ್ಯೆ: ಆಮ್ನೆಸ್ಟಿ ಮಾಹಿತಿ

ಅಬುಜ: ನೈಜೀರಿಯಾದ ಈಶಾನ್ಯ ತಾರಾಬಾ ರಾಜ್ಯದ ಗ್ರಾಮವೊಂದರ ಮೇಲೆ ನಡೆದ ದಾಳಿಯಲ್ಲಿ ಬಂದೂಕುಧಾರಿಗಳು ಕನಿಷ್ಠ 40 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ರವಿವಾರ ತಿಳಿಸಿದೆ.

ಶನಿವಾರ ಪೋಲಿಸರು ನೀಡಿದ ಹೇಳಿಕೆಯ ಪ್ರಕಾರ, ಬಂದೂಕುಧಾರಿಗಳ ದೊಡ್ಡ ಗುಂಪೊಂದು ಬಿನ್ನಾರಿ ಗ್ರಾಮದ ಮೇಲೆ ಈ ದಾಳಿಯನ್ನು ನಡೆಸಿದೆ. 

ಮೋಟಾರ್ ಬೈಕ್‍ಗಳಲ್ಲಿ ಬಂದ ದಾಳಿಕೋರರು ಭಾರಿ ಗುಂಡಿನ ದಾಳಿಯೊಂದಿಗೆ ಗ್ರಾಮಕ್ಕೆ ನುಗ್ಗಿ, ಅಂಗಡಿಗಳಿಂದ ಆಹಾರ ಪದಾರ್ಥಗಳನ್ನು ಲೂಟಿ ಮಾಡಿದ್ದಾರೆ. ಇದುವರೆಗೆ 40 ಮೃತದೇಹಗಳು ಪತ್ತೆಯಾಗಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿದ ಹೇಳಿಕೆ ತಿಳಿಸಿದೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries