ಬದಿಯಡ್ಕ: ನೀರ್ಚಾಲು ಬೇಳ ನಿವಾಸಿ, ಜ್ಯೋತಿಷಿ ದಿ. ಬಿ.ವಿಷ್ಣು ಅಡಿಗ ಅವರ ಪತ್ನಿ ಪದ್ಮಾವತಿ ಅಮ್ಮ (96) ನಿಧನರಾದರು. ಅವರು ಪ್ರಖ್ಯಾತ ಜ್ಯೋತಿಷಿ ಜ್ಯೋತಿಷ್ಯರತ್ನ ಇರಿಞËಲಕುಡ ಪದ್ಮನಾಭ ಶರ್ಮ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
0
samarasasudhi
ಅಕ್ಟೋಬರ್ 05, 2026