ವಾಷಿಂಗ್ಟನ್ (PTI): ಒಹಿಯೊ ರಾಜ್ಯದ ಗ್ರೇಟರ್ ಕ್ಲೀವ್‌ಲ್ಯಾಂಡ್‌ನಲ್ಲಿ ವಡ್ತಾಲಧಾಮ ಸ್ವಾಮಿನಾರಾಯಣ ದೇವಾಲಯದ ಕಿಟಕಿಗಳನ್ನು ಇಟ್ಟಿಗೆಗಳಿಂದ ದಾಳಿ ನಡೆಸಿ ಪುಡಿಮಾಡಲಾಗಿದೆ ಎಂದು ಹಿಂದೂ ಅಮೆರಿಕನ್ ಫೌಂಡೇಷನ್ ಮತ್ತು ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟವು ಹೇಳಿವೆ.
0
samarasasudhi
ಅಕ್ಟೋಬರ್ 05, 2026