HEALTH TIPS

ಕಾಂಗೊ: ಐಎಸ್‌ ಉಗ್ರರ ದಾಳಿ; 33 ಜನರ ಸಾವು

ಬೆನಿ : ಐಎಸ್‌ (ಇಸ್ಲಾಮಿಕ್‌ ಸ್ಟೇಟ್) ನಂಟು ಹೊಂದಿದ ಭಯೋತ್ಪಾದಕರು ಪೂರ್ವ ಕಾಂಗೋದ ಹಳ್ಳಿಗಳ ಮೇಲೆ ಅಹೋರಾತ್ರಿ ನಡೆಸಿದ ದಾಳಿಯಲ್ಲಿ 33 ಜನರು ಮೃತಪಟ್ಟಿದ್ದಾರೆ.

'ಅಲೈಡ್ ಡೆಮಾಕ್ರೆಟಿಕ್ ಪಡೆಗಳ (ಎಡಿಎಫ್‌) ಭಯೋತ್ಪಾದಕರು ಉತ್ತರ ಕಿವು ಪ್ರಾಂತ್ಯದಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಿ, ಜನರನ್ನು ಲೂಟಿ ಮಾಡಿದರು' ಎಂದು ಇಲ್ಲಿನ ನಾಗರಿಕ ಗುಂಪಿನ ಮುಖ್ಯಸ್ಥ ಜಸ್ಟಿನ್‌ ಪಾಲುಕು ಶುಕ್ರವಾರ ತಿಳಿಸಿದ್ದಾರೆ. 

'ಉಗಾಂಡದಲ್ಲೂ ಬೇರುಬಿಟ್ಟಿರುವ ಎಡಿಎಫ್‌ ಸಂಘಟನೆಗೆ 2019ರಿಂದ ಐಎಸ್‌ ಜೊತೆ ನಂಟಿದೆ. ಕಾಂಗೊದಲ್ಲಿ ಸುಮಾರು 100 ಬಂಡುಕೋರ ಸಂಘಟನೆಗಳು ಸಕ್ರಿಯವಾಗಿವೆ' ಎಂದು ಪಾಲುಕು ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries