ಸಮರಸ ಚಿತ್ರಸುದ್ದಿ: ಬದಿಯಡ್ಕ: ಡಾ. ಗಂಗೂಬಾಯಿ ಹಾನಗಲ್ ಸಂಸ್ಥೆಯ 2026ರಲ್ಲಿ ನಡೆದ ಕರ್ನಾಟಕ ಶಾಸ್ತ್ರೀಯ ವಯಲಿನ್ (ಪಿಟೀಲು) ಜೂನಿಯರ್ ಪರೀಕ್ಷೆಯಲ್ಲಿ 94.5 ಶೇ. ಅಂಕ ಪಡೆದು ಅಶೋಕ ಎಸ್. ಶೇಣಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾನೆ. ಈತ ವಿದ್ವಾನ್ ಪ್ರಭಾಕರ ಕುಂಜಾರು ಇವರ ಶಿಷ್ಯನಾಗಿದ್ದಾನೆ. ಪೆರುಮುಂಡ ಮೂಲದ ಶೇಣಿ ನವೀನ ಕೃಷ್ಣ ಹಾಗೂ ಕಾತ್ಯಾಯಿನಿ ದಂಪತಿಗಳ ಪುತ್ರ.

-%20Ashoka.jpg)
