ಬದಿಯಡ್ಕ: ಕಂಬಾರು ತರವಾಡು ಮನೆಯ ಹಿರಿಯ ಸದಸ್ಯ, ನೀರ್ಚಾಲು ಬೇಳ ಚುಕ್ಕಿನಡ್ಕ ನಿವಾಸಿ ಸುಬ್ರಹ್ಮಣ್ಯ ಭಟ್ (83) ಬುಧವಾರ ನಿಧನರಾದರು. ಅವರು ಪತ್ನಿ ಹಾಗೂ ಹಿರಿಯ ಛಾಯಾಗ್ರಾಹಕ ಉದಯ ಕಂಬಾರ್ ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದಾರೆ.
0
samarasasudhi
ನವೆಂಬರ್ 19, 2026