ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕೇರಳ-ಗೋವಾ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಕನ್ನಡ ಪ್ರಜ್ಞೆ ಜಗತ್ತಿಗೆ ಬೆಳಕು ನೀಡುವ ಜೀವಕೇಂದ್ರಿತ ವ್ಯವಸ್ಥೆ : ಪ್ರೊ.ಎಸ್.ಜಿ. ಸಿದ್ಧರಾಮಯ್ಯ
ಕಾಸರಗೋಡು: ಕನ್ನಡ ಪ್ರಜ್ಞೆ ಕೇವಲ ಮನುಷ್ಯಕೇಂದ್ರಿತವಲ್ಲ , ಅದು ಜಗತ್ತಿಗೆ ಜ್ಯೋತಿ ನೀಡುವ ಜೀವಕೇಂದ್ರಿತ ವ್ಯವಸ್ಥೆ…
ಡಿಸೆಂಬರ್ 03, 2018