HEALTH TIPS

ಪಾಲಕ್ಕಾಡ್

ಸಂಜಿತ್ ಹತ್ಯೆ: ಟೈಮ್ಸ್ ಆಫ್ ಇಂಡಿಯಾದ ಎರಡು ಆವೃತ್ತಿಯಲ್ಲಿ ಪ್ರತ್ಯೇಕ ಸುದ್ದಿಗಳು: ಕಾರು ಅಪಘಾತ ಎಂದು ಬಿಂಬಿಸಿದ ತಮಿಳು ಆವೃತ್ತಿ!

ನವದೆಹಲಿ

ತನ್ನ ಈ ಒಂದು ಕೊನೆಯ ಬೇಡಿಕೆಯನ್ನು ಸ್ವೀಕರಿಸುವನೋ ಎಂದು ಗೊತ್ತಿಲ್ಲ: ಶಬರಿಮಲೆ ಮಹಿಳೆ ಪ್ರವೇಶ ಪ್ರಕರಣವನ್ನು ಶೀಘ್ರವೇ ಪರಿಗಣಿಸಬೇಕು ಎಂದು ಮಾಜಿ ತಂತ್ರಿಗಳ ಪತ್ನಿಯಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ

ಪತ್ತನಂತಿಟ್ಟು

ಶಬರಿಮಲೆಯಲ್ಲೂ ಹಲಾಲ್; ಹಲಾಲ್ ಬೆಲ್ಲ ಬಳಸಿ ಅಪ್ಪಂ ಮತ್ತು ಅರವಣ ತಯಾರಿ: ವ್ಯಾಪಕ ಪ್ರತಿಭಟನೆ

ನವದೆಹಲಿ

ಭವಿಷ್ಯದಲ್ಲಿ ದತ್ತಾಂಶವೇ ಇತಿಹಾಸವನ್ನು ನಿರೂಪಿಸಲಿದೆ: ಪ್ರಧಾನಿ ಮೋದಿ

ನವದೆಹಲಿ

ಸಿಬಿಐ, ಇಡಿ ನಿರ್ದೇಶಕರ ಸೇವಾವಧಿ ವಿಸ್ತರಿಸಿ ಸುಗ್ರೀವಾಜ್ಞೆ: ಸಂಸತ್ತಿನ ಅಧಿವೇಶನದಲ್ಲಿ ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್, ಟಿಎಂಸಿ ಸಜ್ಜು

ನವದೆಹಲಿ

ಭಾರತದಲ್ಲಿ ಇಳಿದ ಕೊರೋನಾ ಅಬ್ಬರ: ದೇಶದಲ್ಲಿಂದು 8,865 ಹೊಸ ಕೇಸ್ ಪತ್ತೆ, 197 ಮಂದಿ ಸಾವು

ಕೊಚ್ಚಿ

ಅರಬ್ಬಿ ಸಮುದ್ರದಲ್ಲಿ ಹೊಸ ವಾಯುಭಾರ ಕುಸಿತ: 47 ದಿನಗಳಲ್ಲಿ ಎಂಟನೆಯದು

ಪಾಲಕ್ಕಾಡ್

ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ; ಮಾರುತಿ 800 ಕಾರಿನಲ್ಲಿ ಬಂದ ಆರೋಪಿಗಳು: ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ