ವೃತ್ತಿಯನ್ನು ಶ್ರದ್ಧೆಯಿಂದ ನಿರ್ವಹಿಸಿದಾಗ ನಾವು ಸಂಸ್ಥೆಯೊಂದಿಗೆ ಬೆಳೆಯುತ್ತೇವೆ: ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಸಮ್ಮೇಳನದ ಸಮಾರೋಪದಲ್ಲಿ ಕೊಂಕೋಡಿ ಪದ್ಮನಾಭ
ಬದಿಯಡ್ಕ : ಬೇಕುಗಳು ಬೇಡವಾದಾಗ ಆಗ್ರಹಗಳು ಕಡಿಮೆಯಾಗುತ್ತದೆ. ಸರಳ ವ್ಯಕ್ತಿತ್ವದ ಮೂಲಕ ನಮ್ಮ ಯೋಗ್ಯತೆಯನ್ನು ಬೆಳೆಸಿಕೊಳ್ಳಬೇಕು…
ಮಾರ್ಚ್ 08, 2023