HEALTH TIPS

ಕೊಟ್ಟಾಯಂ

ಟರ್ಕಿಶ್ ಬರಹಗಾರ ಓರ್ಹಾನ್ ಪಮುಕ್ ನೆಚ್ಚಿನ ಬರಹಗಾರ; ಮುಖ್ಯಮಂತ್ರಿ ವಿ.ಡಿ. ಸತೀಶನ್

ತಿರುವನಂತಪುರಂ

ಅಂತರರಾಜ್ಯ ಮಾದಕವಸ್ತುತಂಡಗಳನ್ನು ಬಂಧಿಸಲು ‘ತೂಫಾನ್’ ಮಾದಕವಸ್ತು ವಿರೋಧಿ ತನಿಖಾ ತಂಡ; ಎರ್ನಾಕುಳಂ, ಕೋಯಿಕ್ಕೋಡ್, ತಿರುವನಂತಪುರಂನಲ್ಲಿ ಎರಡನೇ ಹಂತದ ಘಟಕಗಳು 28 ರಂದು ಚಾಲನೆ: ಚೆನ್ನಿತ್ತಲ

ಕೊಚ್ಚಿ

ಮೈಕ್ರೋ ಫೈನಾನ್ಸ್ ವಂಚನೆ ಪ್ರಕರಣ: ಪ್ರಾಸಿಕ್ಯೂಷನ್ ಅನುಮತಿ ಕುರಿತು ಸರ್ಕಾರವನ್ನು ಕಟುವಾಗಿ ಟೀಕಿಸಿದ ಹೈಕೋರ್ಟ್

ಪಂದಳ

ಎನ್.ಎಸ್.ಎಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ನಾಯರ್ ಸಂಚರಿಸುತ್ತಿದ್ದ ಕಾರು ಟೆಂಪೋ ವ್ಯಾನ್ ಗೆ ಡಿಕ್ಕಿ: ಸಣ್ಣಪುಟ್ಟ ಗಾಯ

ತಿರುವನಂತಪುರಂ

ರಾಜ್ಯದಲ್ಲಿ ಇನ್ನು ಇರಲ್ಲ ಏಕ ಶಿಕ್ಷಕ ಶಾಲೆಗಳು: ಏಕ ಶಿಕ್ಷಕ ಶಾಲೆಗಳನ್ನು ಎಲ್‍ಪಿ ಶಾಲೆಗಳಾಗಿ ಮೇಲ್ದರ್ಜೆಗೆ-ಸರ್ಕಾರ ಆದೇಶ

ತಿರುವನಂತಪುರಂ

ಲಂಚ ಪ್ರಕರಣ; ಪ್ರಕರಣ ದಾಖಲಿಸಲು ಇಡಿ ಶಿಫಾರಸು ಬಗ್ಗೆ ಕಾನೂನು ಸಲಹೆ, ವಿಜಿಲೆನ್ಸ್ ಪ್ರಾಥಮಿಕ ತನಿಖೆ ಸಾಧ್ಯತೆ

ತಿರುವನಂತಪುರಂ

ಮಹಿಳಾ ಸುರಕ್ಷತೆ ಮತ್ತು ಉದ್ಯೋಗ ಸ್ನೇಹಪರತೆಗೆ ಆದ್ಯತೆ: ಸಚಿವೆ ಬಿಂದು ಕೃಷ್ಣ

ತಿರುವನಂತಪುರಂ

ಹಿರಿಯರ ಆರೈಕೆಗೆ ಬರಲಿದೆ ತರಬೇತಿ ಕೋರ್ಸ್ ಗಳು: ಮುಖ್ಯಮಂತ್ರಿ

ತಿರುವನಂತಪುರಂ

ಹೆಲಿಕಾಪ್ಟರ್ ಸೌಲಭ್ಯ ಮುಂದುವರಿಸಬೇಕು: ಗುತ್ತಿಗೆ ವಿಸ್ತರಿಸಲು ಸರ್ಕಾರಕ್ಕೆ ಮತ್ತೆ ಪತ್ರ ಬರೆದ ಡಿಜಿಪಿ

ಕೊಚ್ಚಿ

ರಾಜ್ಯದ ಖಾಸಗಿ ಬಸ್‍ಗಳಲ್ಲಿ ಪೂರ್ಣ ಅಳವಡಿಕೆಯಾಗದ ಟಿಕೆಟ್ ಯಂತ್ರಗಳು ಮತ್ತು ಡಿಜಿಟಲ್ ಪಾವತಿ: ಮೋಟಾರು ವಾಹನ ನಿಯಮಗಳ ಉಲ್ಲಂಘನೆ ಎಂದು ದೂರು