ಲೋಕೋಪಯೋಗಿ ಇಲಾಖೆಯ ಭೂಮಿಯಿಂದ 3 ಲಕ್ಷ ರೂ. ಮೌಲ್ಯದ 23 ಮರಗಳನ್ನು ಕಡಿದಿರುವ ಬಗ್ಗೆ ದೂರು; ಸಹಾಯಕ ಎಂಜಿನಿಯರ್ ದೂರಿನ ಮೇರೆಗೆ ಪ್ರಕರಣ ದಾಖಲು
ಬದಿಯಡ್ಕ : ಲೋಕೋಪಯೋಗಿ ಇಲಾಖೆಯ ನಿಯಂತ್ರಣದಲ್ಲಿರುವ ರಸ್ತೆಯಿಂದ ಲಕ್ಷಾಂತರ ರೂ. ಮೌಲ್ಯದ ಮರಗಳನ್ನು ಕಡಿದ ಬಗ್ಗೆ ದೂರು ದಾಖಲಾಗಿದೆ. ನೆಕ್ರಾಜೆ …
ಸೆಪ್ಟೆಂಬರ್ 21, 2026