ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ಆರ್ ಬಿ ಐ 623 ಸಹಾಯಕ ಹುದ್ದೆಗಳ ನೇಮಕಾತಿ
ರಿಸವರ್್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ನಿಂದ 623 ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಜರ್ಿಗಳನ್ನು ಅಹ್ವಾನಿಸಿದೆ. ಬೆಂಗಳೂರಿನ ಆರ್ ಬಿಐ ಘಟಕದಲ್ಲಿ 25 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಹ ಅಭ್ಯಥರ್ಿಗಳು ಅಜರ್ಿ ಸಲ್ಲಿಸಲು ನವೆಂಬರ್ 10, 2017 ಕೊನೆ ದಿನಾಂಕವಾಗಿದೆ. ಆರ್ ಬಿ ಐ ನೇಮಕಾತಿ ಆರ್ ಬಿ ಐ ನೇಮಕಾತಿ ಹುದ್ದೆಗಳ ವಿವರ ಒಟ್ಟು ಹುದ್ದೆಗಳು: 623 ಹುದ್ದೆ ಹೆಸರು: ಸಹಾಯಕ ಸಿಬ್ಬಂದಿ ಎಲ್ಲೆಲ್ಲಿ ಎಷ್ಟು ಹುದ್ದೆಗಳು 1. ಅಹಮದಾಬಾದ್: 19 ಹುದ್ದೆಗಳು 2. ಬೆಂಗಳೂರು : 25 3. ಭೋಪಾಲ್ : 25 4. ಭುವನೇಶ್ವರ : 17 5. ಚಂಡೀಗಢ : 13 6. ಚೆನ್ನೈ : 15 7. ಗುವಾಹಟಿ: 36 8. ಹೈದರಾಬಾದ್ : 16 9. ಜೈಪುರ: 13 10. ಜಮ್ಮು : 23 11. ಕಾನ್ಪುರ & ಲಕ್ನೋ : 44 12. ಕೋಲ್ಕತಾ : 23 13. ಮುಂಬೈ: 264 14. ನಾಗ್ಪುರ್: 15 15. ನವದೆಹಲಿ : 47 16. ಪಾಟ್ನ: 15 17. ತಿರುವನಂತಪುರಂ & ಕೊಚ್ಚಿ : 13 ವೇತನ ಶ್ರೇಣಿ: 14650-32528/- ವಯೋಮಿತಿ ಅಭ್ಯಥರ್ಿಗಳು 01/10/2017ರ ಅನ್ವಯ 24 ರಿಂದ 28 ವರ್ಷ ವಯಸ್ಸಿನವರಾಗಿರಬೇಕು. ಎಸ್ ಸಿ/ ಎಸ್ಟಿ ಅಭ್ಯಥರ್ಿಗಳಿಗೆ 05 ವರ್ಷಗಳು, ಒಬಿಸಿ ಅಭ್ಯಥರ್ಿಗಳಿಗೆ 03 ವರ್ಷ ವಿನಾಯಿತಿ ಇದೆ. ವಿದ್ಯಾರ್ಹತೆ ಅಭ್ಯಥರ್ಿಗಳು ಪದವಿ (ಶೇ 50 ರಷ್ಟು ಅಂಕ) ಪಡೆದಿರಬೇಕು. ವಡರ್್ ಪ್ರೊಸೆಸಿಂಗ್ ಬಗ್ಗೆ ತಿಳಿದಿರಬೇಕು. ನೇಮಕಾತಿ ಪ್ರಕ್ರಿಯೆ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಅಜರ್ಿ ಶುಲ್ಕ ಒಬಿಸಿ ಹಾಗೂ ಸಾಮಾನ್ಯ ಅಭ್ಯಥರ್ಿಗಳಿಗೆ ರೂ.450/- ಎಸ್ ಸಿ /ಎಸ್ ಟಿ ಅಭ್ಯಥರ್ಿಗಳಿಗೆ ರೂ.50/- ಡೆಬಿಟ್ ಕಾಡರ್್(ರುಪೇ/ವೀಸಾ/ಮಾಸ್ಟರ್/ ಮ್ಯಾಸ್ಟ್ರೋ), ಕ್ರೆಡಿಟ್ ಕಾಡರ್್, ಇಂಟನರ್ೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾಡರ್್/ ಮೊಬೈಲ್ ವ್ಯಾಲೆಟ್ ಮೂಲಕ ಪಾವತಿಸಬಹುದು. ಅಜರ್ಿ ಸಲ್ಲಿಕೆ ಆರ್ ಬಿಐ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಖಜಛಿಡಿಣಣಟಜಟಿಣ ಜಿಠಡಿ ಣಜ ಠಿಠಣ ಠಜಿ ಂಣಚಿಟಿಣ ಆಯ್ಕೆ ಮಾಡಿಕೊಂಡು, ಅಜರ್ಿ ಸಲ್ಲಿಸುವುದು. ಅಜರ್ಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ದಿನಾಂಕಗಳು ಅಜರ್ಿ ಸಲ್ಲಿಸಲು ಕೊನೆ ದಿನಾಂಕ: 10/11/2017 ಅಜರ್ಿ ಪ್ರಿಂಟ್ ತೆಗೆಯಲು ಕೊನೆಯ ದಿನಾಂಕ: 25/11/2017 ಪೂರ್ವಭಾವಿ ಪರೀಕ್ಷೆ (ಸಂಭಾವ್ಯ) ದಿನಾಂಕ: 27 & 28-11-2017 ಆನ್ ಲೈನ್ ಮುಖ್ಯ ಪರೀಕ್ಷೆ (ಸಂಭಾವ್ಯ) ದಿನಾಂಕ: 20-12-2017 ಬೆಂಗಳೂರು ಕೇಂದ್ರದ ವಿಳಾಸ ರಿಸವರ್್ ಬ್ಯಾಂಕ್ ಓಫ್ ಇಂಡಿಯಾ-10/3/08 ನೃಪತುಂಗ ರೋಡ್ ಬೆಂಗಳೂರು-560 001





