ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 24, 2017
"ಮಿತ್ರತ್ವ"-ಕನ್ನಡ ಕಿರುಚಿತ್ರದ ಧ್ವನಿ ಸುರುಳಿ ಬಿಡುಗಡೆ
ಬದಿಯಡ್ಕ: ಕೂಟ ಯುವಜಗ್ತ್ತು ಬಂಟ್ವಾಳದ ಸಹಯೋಗದೊಂದಿಗೆ ಅಲೆತ್ತೂರು ಕ್ರಿಯೆಶನ್ಸ್ ಅಲೆತ್ತೂರು ಬಿ.ಸಿ.ರೋಡು ಇವರ ನಿಮರ್ಾಣದ "ಮಿತ್ರತ್ವ" ಕನ್ನಡ ಕಿರುಚಿತ್ರದ ಧ್ವನಿ ಸುರುಳಿ ಹಾಗು ಪ್ರಥಮ ಟ್ರೈಲರ್ ಮತ್ತು ಜಾಹೀರಾತು ಪತ್ರಗಳ ಬಿಡುಗಡೆ ಬಂಟ್ವಾಳ ಶ್ರೀಮಹಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು.
ನಿದರ್ೇಶಕ ರಾಘವೇಂದ್ರ ಕಾರಂತ್ ಮೊಗನರ್ಾಡು ಚಿತ್ರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಚಿತ್ರ ನಿಮರ್ಾಪಕ ಮಯ್ಯ ಬ್ರದಸರ್್ ಅಲೆತ್ತೂರು, ಡಿ. 23 ರಂದು ನಡೆಯಲಿರುವ 10ನೇ ವರ್ಷದ ಅಲೆತ್ತೂರು ಹಬ್ಬದ ಸಮಾರಂಭದಲ್ಲಿ ಚಿತ್ರ ಬಿಡುಗಡೆಮಾಡಲಾಗುವುದು ಎಂದು ತಿಳಿಸಿದರು. ಕಿಶನ್ ಹೊಳ್ಳ ನೂಜಿಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗಣ್ಯರು ಉಪಸ್ಥಿತರಿದ್ದರು.






