HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಭಾರತ ರೋಮಾಂಚಕ ಡಿಜಿಟಲ್ ಪರಿವರ್ತನೆಗೊಳಪಡುತ್ತಿದೆ: ಐಎಂಎಫ್ ನವದೆಹಲಿ: ಭಾರತ ಕುತೂಹಲದಿಂದಲೇ ಡಿಜಿಟಲ್ ಪರಿವರ್ತನೆಗೆ ತನ್ನನ್ನು ಒಳಪಡಿಸಿಕೊಳ್ಳುತ್ತಿದೆ. ಇದೀಗ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಕೂಡ ಭಾರತದ ಡಿಜಿಟಲ್ ಪರಿವರ್ತನೆಯ ಬಗ್ಗೆ ಕೇಸ್ ಸ್ಟಡಿ ಮಾಡಲು ಮುಂದಾಗಿದೆ. ಐಎಂಎಫ್ನ ಹಣಕಾಸು ವ್ಯವಹಾರ ಇಲಾಖೆಯ ನಿದರ್ೇಶಕ ವಿತೊರ್ ಗಸ್ಪರ್ ಅವರು `ಡಿಜಿಟಲ್ ರಿವಲ್ಯೂಷನ್ ಇನ್ ಪಬ್ಲಿಕ್ ಫಿನಾನ್ಸ್' ಎಂಬ ಪುಸ್ತಕವನ್ನು ಹೊರ ತರಲಿದ್ದಾರೆ. ಇದು ಭಾರತದ ಡಿಜಿಟಲೀಕರಣದ ಬಗೆಗಿನ ಕೇಸ್ ಸ್ಟಡಿಯನ್ನು ಒಳಗೊಂಡಿದೆ. ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್ ಪರಿವರ್ತನೆಯ ಪ್ರಕ್ರಿಯೆ ಹಣಕಾಸು ಮೌಲ್ಯ ಮತ್ತು ಟಾಗರ್ೆಟ್ ಬಗ್ಗೆ ಹೆಚ್ಚಿನ ಭರವಸೆಯನ್ನು ಮೂಡಿಸಿದೆ. ಭಾರತದಲ್ಲಿನ ಈ ಪರಿವರ್ತನೆಯ ಬಗ್ಗೆ ಕಲಿಯಬೇಕಾದುದು ಸಾಕಷ್ಟಿದೆ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries