HEALTH TIPS

ಯಾವುದೇ ಶೀರ್ಷಿಕೆಯಿಲ್ಲ

30ನೇ ವಾಷರ್ಿಕೋತ್ಸವ ಪೆರ್ಲ: ಉಕ್ಕಿನಡ್ಕ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 30ನೇ ವಾಷರ್ಿಕೋತ್ಸವವು ನ. 25 ರಂದು ಶನಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಅಂದು ಬೆಳಗೆ 8 ಗಂಟೆಗೆ ಗಣಪತಿ ಹವನ, 10 ಕ್ಕೆ ಮಂದಿರದ ಸದಸ್ಯರಿಂದ ಭಜನೆ ,ಮಧ್ಯಾಹ್ನ 12-30ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ, 1ಕ್ಕೆ ಅನ್ನದಾನ ,3 ರಿಂದ 5 ರ ವರೆಗೆ ಉದಯ ಕಾಸರಗೋಡು ಮತ್ತು ಬಳಗದವರಿಂದ ಸಾಕ್ಸೋಫೋನ್ ಫ್ಯೂಷನ್ ನಡೆಯಲಿದೆ. 5.30 ರಿಂದ ತಾಯಂಬಕ, 6-30ಕ್ಕೆ ಉಲ್ಪೆ ಮೆರವಣಿಗೆ, ರಾತ್ರೆ 9 ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಂದ ಭಜನೆ, 9.30 ರಿಂದ ಮಹಾಮಂಗಳಾತಿ,ಪ್ರಸಾದ ವಿತರಣೆ, ಪ್ರಸಾದ ಭೋಜನ, 10-30ರಿಂದ ಸಸಿಹಿತ್ಲು ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ತುಳು ಯಕ್ಷಗಾನ ಬಯಲಾಟ-'ನಾಗ ತಂಬಿಲ'ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries