ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ರಾಜ್ಯೋತ್ಸವ ವಿಶೇಷ: ಸಿರಿಗನ್ನಡಂ-ಸಕತ್ ರಾಕಿಂಗ್ ಗುರೂ!
ಈ ಬಾರಿ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷವಾಗಿ ರಾಕ್ ಸಾಂಗ್ ವೊಂದನ್ನು ಕನ್ನಡಿಗರಿಗೆ ಉಡುಗೊರೆಯಾಗಿ ನೀಡಿದ್ದಾರೆ ಗಾಯಕ ಸಂಘಷರ್್ ಕುಮಾರ್. ಸಾವಿರಾರು ವರ್ಷಗಳ ಇತಿಹಾಸ, ಸಂಗೀತ, ಸಾಹಿತ್ಯ, ಕಲೆಗಳ ಬೀಡು ನಮ್ಮ ನಾಡಿನ ಬಗ್ಗೆ ಹೆಮ್ಮೆಯಿಂದ ರೂಪಿಸಿದ ಹಾಡು ಇದಾಗಿದೆ.
ನಾಡಗೀತೆ ಹೊಸ ಆವೃತ್ತಿಯ ಸಂಗೀತದಲ್ಲಿ ಕೇಳಿ ಆನಂದಿಸಿ
ಕನ್ನಡ ಭಾಷೆ, ಸಿನಿಮಾಗಳನ್ನು ಆಧಾರಿಸಿ, ಖಚಿಠಿ ಸಾಂಗ್ ಗಳು ಬಂದಿವೆ. ಆದರೆ, ಪೂರ್ಣ ಪ್ರಮಾಣದ ರಾಕ್ ಸಾಂಗ್ ಇರಲಿಲ್ಲ. ಇದನ್ನು ಪೂರ್ಣಗೊಳಿಸಲು ನಮ್ಮ ನಾಡಿನ ಹೆಮ್ಮೆಯನ್ನು ಸಾರಲು 'ಸಿರಿಗನ್ನಡಂ' ಹೆಸರಿನ ರಾಕ್ ಸಾಂಗ್ ಹಾಡಿದ್ದಾರೆ ಸಂಘಷರ್್.
ಏಚಿಟಿಟಿಜಚಿಜಚಿ ಖಚಿರಿಥಿಠಣಚಿತಚಿ ಠಿಜಛಿಚಿಟ ಖಡಿರಚಿಟಿಟಿಚಿಜಚಿಟ ಡಿಠಛಿಞ ಖಠಟಿರ ಛಥಿ ಖಚಿಟಿರಚಿಡಿ
ಒನ್ ಇಂಡಿಯಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕತರ್ೆ ಅನುಷಾರವಿ ಅವರು ರಚಿಸಿರುವ ಸಾಹಿತ್ಯದಲ್ಲಿ ಆದಷ್ಟು ಕನ್ನಡದ ಹಿರಿಮೆ ಗರಿಮೆಗಳನ್ನು ಅಳವಡಿಸಲಾಗಿದೆ. ಸಾಹಿತ್ಯಕ್ಕೆ ತಕ್ಕಂತೆ ಅಂಟೋನಿ ಕಮಲ್ ಸಂಗೀತ ನೀಡಿದ್ದಾರೆ.
ಜನರಲ್ಲಿ ಶಕ್ತಿ ತುಂಬುವ ಸಿಂಕ್ರೋಶಕ್ತಿ, ಕಾತರ್ಿಕಾ ವಾರೆ ವಾಹ್!
ಈ ವಿಡಿಯೋ ಸಾಂಗ್ ಪರಿಕಲ್ಪನೆ ಹಾಗೂ ನಿದರ್ೇಶನವನ್ನು ಚಂದ್ರಕೀತರ್ಿ ಅವರು ಮಾಡಿದ್ದಾರೆ. ಸಿದ್ದು ಜಿಎಸ್ ಅವರ ಉತ್ತಮ ಕ್ಯಾಮೆರಾವಕರ್್ ಮೂಲಕ ವಿಡಿಯೋ ಮತ್ತೆ ಮತ್ತೆ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಸದ್ಯ ಈ ಸಮಯಕ್ಕೆ ಯೂಟ್ಯೂಬಿನಲ್ಲಿ 25 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆ ಪಡೆದುಕೊಂಡಿದೆ. ನೀವು ನೋಡಿ, ಹಂಚಿಕೊಳ್ಳಿ


