ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಬಾನುಲಿಯಲ್ಲಿ ಉಲಿಯಲಿದೆ ನ.12ರಂದು ಯಕ್ಷಗಾನದ ಹಾಡುಗಳು
ಮುಳ್ಳೇರಿಯ: ಕೇರಳ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ಯಂ.ನಾರಾಯಣ ಮಾಟೆ ಅವರು ಹಾಡಿರುವ ಯಕ್ಷಗಾನದ ಹಾಡುಗಳು ಮಂಗಳೂರು ಆಕಾಶವಾಣಿಯಲ್ಲಿ ನ.12ರಂದು ರಾತ್ರಿ 7ಗಂಟೆಗೆ ಪ್ರಸಾರವಾಗಲಿದೆ.
ಇವರು ಹಾಡಿದ ಭೀಷ್ಮ ವಿಜಯ ಪ್ರಸಂಗದ ಹಾಡುಗಳಿಗೆ ಹಿಮ್ಮೇಳದಲ್ಲಿ ಚೆಂಡೆವಾದಕರಾಗಿ ಅಡೂರು ಮೋಹನ ಸರಳಾಯ, ಮದ್ದಳೆ ವಾದಕರಾಗಿ ರಾಘವ ಬಲ್ಲಾಳ್ ಕಾರಡ್ಕ, ಚಕ್ರತಾಳದಲ್ಲಿ ಗೋಪಾಲ ಮಾಟೆ ಸಹಕರಿಸಿದ್ದಾರೆ. ಅಶ್ವಿನಿ ರಾಜೇಶ್ ಮಂಗಳೂರು ನಿರೂಪಣೆ ಮಾಡಿದ್ದಾರೆ.

