ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 14, 2017
ವೃತ್ತಿ ಪರಿಚಯ ಮೇಳದಲ್ಲಿ ಸಾಧಕ ವಿದ್ಯಾಥರ್ಿಗಳು
ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಕಡಂಬಳ ಜಿ.ಡಬ್ಲ್ಯು.ಎಲ್.ಪಿ. ಶಾಲೆಯು ಸಮಗ್ರ ಪ್ರಶಸ್ತಿ ಗಳಿಸಿದೆ. ಗೆರೆಟೆಯಿಂದ ಕರಕುಶಲ ನಿಮರ್ಾಣ ವಿಭಾಗದಲ್ಲಿ ಖದೀಜತ್ ಫಮೀದಾ ಅನ್ಸಾ, ಮೆಟಲ್ ಎಂಗ್ರೇವಿಂಗ್ನಲ್ಲಿ ಖಲಂದರ್ ಶಾಫಿ, ನಿರುಪಯುಕ್ತ ವಸ್ತುಗಳಿಂದ ನಿಮರ್ಾಣ ವಿಭಾಗದಲ್ಲಿ ಮೊಹಮ್ಮದ್ ಆಶೀರ್, ಶೀಟ್ ಮೆಟಲ್ ವಕರ್್ನಲ್ಲಿ ಅಬ್ದುಲ್ ಫಶರ್ಿನ್ ಮತ್ತು ಮರದ ಕೆತ್ತನೆಯಲ್ಲಿ ಮೊಹಮ್ಮದ್ "ಎ" ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮರದ ಕೆಲಸದಲ್ಲಿ ಶರತ್ ಎ ಗ್ರೇಡ್ನೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದು, ಕೊಡೆ ನಿಮರ್ಾಣದಲ್ಲಿ ಎ ಗ್ರೇಡ್ನೊಂದಿಗೆ ಸುಷ್ಮಿತಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ಮಕ್ಕಳನ್ನು ರಕ್ಷಕ ಶಿಕ್ಷಕ ಸಂಘದ ವತಿಯಿಂದ ಅಭಿನಂದಿಸಲಾಯಿತು.


