ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 14, 2017
ಮಂಜೇಶ್ವರ ತಾಲೂಕು ಅದಾಲತ್
ಉಪ್ಪಳ: ಕಾಸರಗೋಡು ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಮಂಜೇಶ್ವರ ತಾಲೂಕಿನ ದೂರು ಪರಿಹಾರ ಅದಾಲತ್ ನ.30ರಂದು ಉಪ್ಪಳದಲ್ಲಿರುವ ತಾಲೂಕು ಕಚೇರಿ ಪರಿಸರದಲ್ಲಿ ನಡೆಯಲಿದೆ. ಅದಾಲತ್ಗೆ ಲೈಫ್ ಮಿಷನ್ ಯೋಜನೆ, ಚಿಕಿತ್ಸಾ ಧನಸಹಾಯ, ಪಡಿತರ ಕಾಡರ್್, ಎಲ್ಆರ್ಎಂಗೆ ಸಂಬಂಧಪಟ್ಟ ದೂರುಗಳನ್ನು ಹೊರತುಪಡಿಸಿ ನ.22ರ ವರೆಗೆ ಮಂಜೇಶ್ವರ ತಾಲೂಕು ವ್ಯಾಪ್ತಿಯೊಳಗಿನ ಗ್ರಾಮ ಕಚೇರಿಗಳಲ್ಲಿ ಹಾಗೂ ತಾಲೂಕು ಕಚೇರಿಯಲ್ಲಿ ದೂರು ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

