ಬಿಎಂಎಸ್ ಜಿಲ್ಲಾ ಸಮ್ಮೇಳನಕ್ಕೆ ಸಿದ್ಧತೆ
ಕಾಸರಗೋಡು: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಕಾಸರಗೋಡು ಜಿಲ್ಲಾ ಸಮ್ಮೇಳನವು 2018ರ ಫೆಬ್ರವರಿ 24 ಮತ್ತು 25ರಂದು ಕುಂಬಳೆಯಲ್ಲಿ ಜರಗಲಿದೆ. ಸಮ್ಮೇಳನದ ಯಶಸ್ವಿಗಾಗಿ ಯೂನಿಟ್ ಮಟ್ಟದಲ್ಲಿ ಸಭೆ ಸೇರಿ ಸಂಚಾಲಕ ಸಮಿತಿ ರೂಪಿಸಲಾಯಿತು.
ಇದರ ಅಂಗವಾಗಿ ಕಾಸರಗೋಡು ಬೀರಂತಬೈಲು ನೆಲ್ಲಿಕುಂಜೆ ಯೂನಿಟ್ನ ಸಭೆಯು ನೆಲ್ಲಿಕುಂಜೆ ಕೇಸರಿ ಕ್ಲಬ್ನ ಕಾಯರ್ಾಲಯ ವಠಾರದಲ್ಲಿ ನಡೆಯಿತು. ವೀಣಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೊತೆ ಕಾರ್ಯದಶರ್ಿ ಕೆ.ನಾರಾಯಣ, ಬಾಲಕೃಷ್ಣ ನೆಲ್ಲಿಕುಂಜೆ, ಶ್ರೀಧರ ಯು., ಅನಿಲ್ಕುಮಾರ್ ಕುನ್ನಿಲ್, ರೋಹಿತಾಕ್ಷ , ವಿನೋದ್ ನೆಲ್ಲಿಕುನ್ನು, ಸಂಜೀವ, ತುಳಸಿ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮೇಳನದ ಪ್ರಚಾರಕ್ಕೆ ನಾಲ್ಕು ಮಂದಿ ಸಂಚಾಲಕರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ವಾಹನ ಸಂಚಾಲಕರಾಗಿ ಉದಯನ್, ಪ್ರಚಾರ ಸಂಚಾಲಕರಾಗಿ ಅನಿಲ್ಕುಮಾರ್ ಕುನ್ನಿಲ್, ಆಥರ್ಿಕ ಸಂಚಾಲಕರಾಗಿ ರೋಹಿತಾಕ್ಷ, ಮೆರವಣಿಗೆ ಸಂಚಾಲಕರಾಗಿ ನವೀನ್ಕುಮಾರ್ ಕೆ. ಅವರನ್ನು ಆಯ್ಕೆ ಮಾಡಲಾಯಿತು. ಯೂನಿಟ್ ಸಮಿತಿ ಮತ್ತು ಸಂಚಾಲಕ ಸಮಿತಿ ಜಂಟಿಯಾಗಿ ಗೃಹ ಸಂಪರ್ಕ ನಡೆಸಲು ತೀಮರ್ಾನಿಸಲಾಯಿತು. ಅನಿಲ್ಕುಮಾರ್ ಕುನ್ನಿಲ್ ಸ್ವಾಗತಿಸಿ, ನವೀನ್ಕುಮಾರ್ ಕೆ. ವಂದಿಸಿದರು.